Congress dissident MLAs ST Somashekhar, MTB Nagaraju who were disqualified, spoke about retirement from politics. Is it true?<br /><br /><br /><br />ಅತೃಪ್ತ ಶಾಸಕರ ಸಾಲಿನಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿದ್ದ ಎಸ್.ಟಿ.ಸೋಮಶೇಖರ್ ಮತ್ತು ಎಂಟಿಬಿ ನಾಗರಾಜು ಅವರು ಮುಂಬೈನಿಂದ ಬೆಂಗಳೂರಿಗೆ ಮರಳಿದ್ದು, ರಾಜ್ಯ ರಾಜಕೀಯ ಪಲ್ಲಟಕ್ಕೆ ಕಾರಣೀಕೃತರಾದ ಅವರು ಏಕಾ-ಏಕಿ ರಾಜಕೀಯ ನಿವೃತ್ತಿಯ ಮಾತನಾಡಿದ್ದಾರೆ.